Friday, November 13, 2009

ಭಾವ ಸಂಕೀರ್ಣ

ಹಗಲಿರುಳು ಕಂಪ್ಯೂಟರ ಮುಂದೆ ಕೂರುವ
ಜೀವವಿರುವ ಯಂತ್ರಕ್ಕೆ..
ಪ್ರೀತಿ-ಸ್ನೇಹದ ಮಧುರ ಭಾಂಧವ್ಯವೂ ಯಾತನೆಯಾಗಿ,
ಒಂಟಿತನದ ಹಿಂಸೆಯೇ ಮನಕ್ಕೆ ಮುದನೀಡುತ್ತದೆ.

ಜೀವ-ಭಾವವೆಲ್ಲ ಕೆಲಸಕ್ಕೆಂದೆ ಮೀಸಲಾಗಿರಲು..
ಸುಖ-ಶಾಂತಿ, ನೆಮ್ಮದಿಗಳು ಬತ್ತಿ ಹೋದ ಮರೀಚಿಕೆಗಳಾಗಿ,
ಹಾಡು-ಹಗಲಲ್ಲೆ ಏ/ಸಿ ರೂಮ್ ನಲ್ಲಿ ಹೊತ್ತಿ ಉರಿಯುತ್ತಿರುತ್ತವೆ.

7 comments:

  1. ಹಾಯ್,
    ಚೊಲೋ ಬರದ್ದೆ
    ಅದಕ್ಕೆ ಭಾವ ಸಂಕೀರ್ಣ ಹೆಸರು ಭಾರಿ ಒಪ್ತು

    ReplyDelete
  2. "ಒಂಟಿತನದ ಹಿಂಸೆಯೇ ಮನಕ್ಕೆ ಮುದನೀಡುತ್ತದೆ"

    ಇದೆಲ್ಲಿಗೆ ಹೊರಟಿದ್ದೀಯಾ ಶೋಭ ನೀನು? :)

    ReplyDelete
  3. ಶೋಭಾ
    ಕವನ ತುಂಬಾ ನೈಜವಾಗಿದೆ...
    ಒಂಟಿತನದ ಹಿಂಸೆಯೇ ಮುದ ಅಂತ ಎಲ್ಲೋ ಕಳೆದುಹೋಗೋ ಬದಲು...ಬರೆಯುತ್ತಿರಿ....!!
    :)

    ReplyDelete
  4. sho, m not saying its fact. its depend on how u will take it. but ur writing is gud.. :)

    ReplyDelete
  5. ಇಷ್ಟ ಆತು ರಾಶಿ.ಅಷ್ಟೇ:

    ReplyDelete
  6. ಶೋಭಾ ಅವರೇ,
    ಕೆಲಸ ಮಾಡಲೇಬೇಕಲ್ಲ... ಆದರೆ ಅದೇ ಜೀವನ ಆಗಬಾರದು... ಅದರಾಚೆಗೆ ನಮ್ಮದೇ ಅದಂಥಹ ಒಂದು ಜೀವನ ಇದೆ ಅಲ್ವ.. ಅದರ ಜೊತೆ ಜೊತೆಗೇ ಜೀವನ ಸಾಗಿಸ್ಸ್ಬೇಕಲ್ಲವೇ..?
    ನಿಮ್ಮವ,
    ರಾಘು.

    ReplyDelete